Exclusive

Publication

Byline

ವಿಶ್ವನಾಥ್‌ ಸುವರ್ಣ ಛಾಯಾಗ್ರಹಣ: ಕರ್ನಾಟಕದ ಹೆಮ್ಮೆಯ ಪಾರಂಪರಿಕ ತಾಣ ಹಂಪಿ, ಮಳೆ ಬಂದ ನಂತರದ ಛಾಯಾ ನೋಟ

ಭಾರತ, ಏಪ್ರಿಲ್ 18 -- ಹಂಪಿ ಎಂದ ತಕ್ಷಣ ನೆನಪಿಗೆ ಬರೋದು ಕಲ್ಲಿನ ಕಲಾಕೃತಿಗಳು. ಅದೂ ದೇಗುಲ, ಕಟ್ಟಡಗಳು. ವಿಶ್ವ ಪಾರಂಪರಿಕ ಮಾನ್ಯತೆ ಪಡೆದಿರುವ ಪಟ್ಟಿಯಲ್ಲಿರುವ ತಾಣ ಹಂಪಿಯನ್ನು ನೋಡುವುದೇ ಚಂದ. ಹಂಪಿಗೆ ಸಂಬಂಧಿಸಿ ಅತ್ಯಂತ ಹಳೆಯ ದಾಖಲೆಗಳು... Read More


ರಾಯಚೂರು ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ, ಕುರಿ ಖರೀದಿಗೆ ಹೊರಟ್ಟಿದ್ದ ನಾಲ್ವರ ದುರ್ಮರಣ

ಭಾರತ, ಏಪ್ರಿಲ್ 18 -- ರಾಯಚೂರು: ಅವರು ದೂರದ ಆಂಧ್ರಪ್ರದೇಶದ ಹಿಂದೂಪುರದಿಂದ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಹೊರಟಿದ್ದರು. ಕುರಿ ಸಂತೆಗೆಂದು ಅವರ ಪಯಣ ಸಾಗಿತ್ತು. ಕುರಿಗಳನ್ನು ಖರೀದಿಸಿಕೊಂಡು ತಮ್ಮೂರಲ್ಲಿ ಮಾರಾಟ ಮಾಡುವವರು ಇದ್ದರು. ಇನ್ನೇನ... Read More


ಬೇಸಿಗೆ ರಜೆಗೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಸಂಚಾರ ದಟ್ಟಣೆ ಎಂಬ ಸಜೆ; ಪ್ರಮುಖ ಫ್ಲೈ ಓವರ್‌ನಲ್ಲಿ ವಾಹನ ಸಾಲುಗಟ್ಟಿದ ಫೋಟೋ ವೈರಲ್‌

Bangalore, ಏಪ್ರಿಲ್ 18 -- ಬೇಸಿಗೆ ರಜೆಯ ನಡುವೆ ಸಾಲು ಸಾಲು ವಾರಾಂತ್ಯ ರಜೆ. ಇದರಿಂದ ಎಲ್ಲಿ ನೋಡಿದರೂ ಜನವೋ ಜನ. ಪ್ರವಾಸಿಗರಿಂದ ಎಲ್ಲಾ ಪ್ರವಾಸಿ ತಾಣ, ಊರುಗಳು ತುಂಬಿವೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಈ ಬಾರಿ ರಜೆಯಲ್ಲಿ ಕಂಡು ಬಂದಿರುವ ... Read More


ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ

Bangalore, ಏಪ್ರಿಲ್ 18 -- ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪ... Read More


ಬೇಸಿಗೆಯ ಒಂದೂವರೆ ತಿಂಗಳಲ್ಲೂ ಬೆಂಗಳೂರು ಸಹಿತ ಕರ್ನಾಟಕದ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ, ಒಂದೇ ಜಿಲ್ಲೆಯಲ್ಲಿ ಕೊರತೆ

Bangalore, ಏಪ್ರಿಲ್ 18 -- ಬೆಂಗಳೂರು: ಕರ್ನಾಟಕದಲ್ಲಿ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳು ಬಿರುಬಿಸಿಲಿನ ಅವಧಿ. ಹಿಂದಿನ ವರ್ಷದ ಮಳೆಗಾಲದಲ್ಲಿಯೇ ಸರಿಯಾಗಿ ಮಳೆಯಾಗಲಿಲ್ಲ. ಆದರೆ ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲೂ ಮಳೆ ಚೆನ್ನಾಗಿ ಆಗಿದೆ. ... Read More


ರಹಮತ್‌ ತರೀಕೆರೆ ಲೇಖನ: "ಲೇಪ-ವಿರೂಪ"; ಕೊಲ್ಲಲು ಖಡ್ಗವೇ ಬೇಕೆಂದಿಲ್ಲ, ಭಾಷೆಯೊಂದೇ ಸಾಕು

Bangalore, ಏಪ್ರಿಲ್ 18 -- ದೆಹಲಿ ವಿಶ್ವವಿದ್ಯಾಲಯದ ಪ್ರಿನ್ಸಿಪಾಲೆಯು ಕ್ಲಾಸ್ ರೂಮಿನ ಗೋಡೆಗೆ ಸಗಣಿ ಬಳಿದಿದ್ದಕ್ಕೆ 'ಲೇಪಿಸಿದ್ದರು' ಎಂಬ ಪದವನ್ನೂ, ಅದನ್ನು‌ ಪ್ರತಿಭಟಿಸಿ ವಿದ್ಯಾರ್ಥಿಗಳು ಪ್ರಿನ್ಸಿಪಾಲೆಯ ಮನೆಯ ಗೋಡೆಗೆ ಸಗಣಿ ಬಳಿದಿದ್ದಕ್... Read More


ಧರ್ಮಸ್ಥಳ ಪ್ರವಾಸ ಹೊರಟಿದ್ದೀರಾ, ವಿಷು ಉತ್ಸವದಿಂದ ಶ್ರೀ ಮಂಜುನಾಥಸ್ವಾಮಿ ದರ್ಶನ ಸಮಯದಲ್ಲಿ ಕೊಂಚ ಬದಲಾವಣೆ

Dharmasthala, ಏಪ್ರಿಲ್ 18 -- ಮಂಗಳೂರು: ಈಗ ಬೇಸಿಗೆ ರಜೆಗಳು ಇರುವುದರಿಂದ ದಕ್ಷಿಣ ಕನ್ನಡದ ಧರ್ಮಸ್ಥಳ ಸಹಿತ ಪ್ರಮುಖ ಧಾರ್ಮಿಕ ತಾಣಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಅಧಿಕ. ಅದರಲ್ಲೂ ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಂತೂ ಭಕ್ತರ ಭೇಟಿ ಪ್ರಮಾಣ... Read More


ಬೆಂಗಳೂರು, ದಕ್ಷಿಣ ಕನ್ನಡ, ಮೈಸೂರು, ಕೊಡಗು ಸಹಿತ ಕರ್ನಾಟಕದ 18 ಜಿಲ್ಲೆಗಳಲ್ಲಿ ಇಂದು ಮಳೆ ಮುನ್ಸೂಚನೆ

Bengaluru, ಏಪ್ರಿಲ್ 18 -- ಕರ್ನಾಟಕದ ಬೆಂಗಳೂರು, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಸಹಿತ ಹಲವು ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೆಲವು ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಮಳೆಯೂ ಆಗಬಹುದು ಎಂದು ಭಾರತ... Read More


Indian Railways: ಬಸವ, ಗೋಲಗುಂಬಜ್‌ ಎಕ್ಸ್‌ಪ್ರೆಸ್‌ ಲಚ್ಯಾಣದಲ್ಲಿ, ಹೊಸಪೇಟೆ ಪ್ಯಾಸೆಂಜರ್‌ ಹೊಳಲ್ಕೆರೆಯಲ್ಲಿ ನಿಲುಗಡೆ

Bangalore, ಏಪ್ರಿಲ್ 18 -- ಬೆಂಗಳೂರು: ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ಬೆಂಗಳೂರು ಹಾಗೂ ಮೈಸೂರು ವಿಭಾಗದಿಂದ ಹೊರಡುವ ಮೂರು ರೈಲುಗಳನ್ನು ಸೀಮಿತ ಅವಧಿಗೆ ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.ಬೆಂಗಳೂರು - ಹೊಸ... Read More


ಮಾವಿನ ಹಣ್ಣನ್ನು ಆನ್‌ಲೈನ್‌ನಲ್ಲಿಯೇ ಖರೀದಿಸಬೇಕೇ, ಮಾವು ಅಭಿವೃದ್ದಿ ನಿಗಮದ ವೆಬ್‌ಸೈಟ್‌ ಮೂಲಕ ಉಂಟು ಅವಕಾಶ

Bangalore, ಏಪ್ರಿಲ್ 18 -- ಬೆಂಗಳೂರು: ಈಗಾಗಲೇ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿವೆ. ಕರ್ನಾಟಕದ ನಾನಾ ಜಿಲ್ಲೆಗಳು ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಮಾವಿನ ಹಣ್ಣು ಮಾರಾಟಕ್ಕೆ ಲಭ್ಯವಿದೆ. ಆದರೆ ಮಾವಿನ ಹಣ್ಣು ಗ್ರಾಹಕರಿಗೆ ಮನೆಗೆ ತಲುಪ... Read More